ಅರ್ಥವಿಲ್ಲದ ಪಾದಯಾತ್ರೆ: ಶಾಸಕ ವೆಂಕಟೇಶ್
Dec 23 2024, 01:02 AM ISTತಾಪಂ, ಜಿಪಂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ ಕ್ರಿಯಾಶೀಲರಾಗಿದ್ದು, ರಸ್ತೆ ಕಾಮಗಾರಿ ವಿಚಾರ ಮುಂದಿಟ್ಟುಕೊಂಡು ಗುಜ್ಜನಡುದಿಂದ ಪಾವಗಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವುದು ಅವೈಜ್ಞಾನಿಕ, ಅರ್ಥವಿಲ್ಲದ ಯಾತ್ರೆಯಾಗಿದೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಛೇಡಿಸಿದರು.