ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟ ಏರಿ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ
Oct 11 2024, 11:49 PM ISTಪ್ರಧಾನಿ ನರೇಂದ್ರಮೋದಿ ಅವರು ಉಪವಾಸವಿದ್ದಾರೆ. ಈ ಉಪವಾಸದ ವೇಳೆ ಬಹಳಷ್ಟು ಮಂದಿ ಉಪವಾಸವಿದ್ದು, ದೇವರ ದರ್ಶನ ಪಡೆಯುತ್ತಾರೆ. ನಾನೂ ಕೂಡ ಎಲ್ಲಾ ಭಕ್ತರಂತೆ ಬಂದಿದ್ದೇನೆ. ನಾಳೆ ಪ್ರತಿ ವರ್ಷದಂತೆ ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳಿಗೆ ಉಪಾಹಾರದ ವ್ಯವಸ್ಥೆ ಮಾದಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ .