ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಸರ್ಕಾರ: ಎಸ್.ದತ್ತಾತ್ರಿ
Sep 15 2024, 01:57 AM ISTಅಲ್ಪಸಂಖ್ಯಾತರಿಗೆ ನೋವಾದಾಗ ತಕ್ಷಣ ಸ್ಪಂದಿಸಿ ಗರಿಷ್ಠ ಪರಿಹಾರ ಘೋಷಿಸುವ ಮುಖ್ಯಮಂತ್ರಿ, ಗೃಹ ಸಚಿವರು ನಾಗಮಂಗಲದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಯ ಹಿಂದು ಸಂತ್ರಸ್ತರನ್ನು ಮಾತ್ರ ನಾಲ್ಕು ದಿನಗಳಾದರೂ ಭೇಟಿಯಾಗಿಲ್ಲ ಎಂದು ಎಸ್.ದತ್ತಾತ್ರಿ ಆರೋಪಿಸಿದ್ದಾರೆ.