ಸರ್ಕಾರಿ ಶಾಲೆ ಬಲವರ್ಧನೆಗೆ ಸಹಕರಿಸಿ: ಗುಂಡಯ್ಯ ಸ್ವಾಮಿ
Mar 04 2024, 01:18 AM ISTಯನಗುಂದಾ ಗ್ರಾಮದ ಹಾಗೂ ಔರಾದ್ ತಾಲೂಕಿನ ವಿವಿಧ ಕ್ಷೇತ್ರದ 10 ಜನ ಸಾಧಕರಿಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಶಾಲೆಯ ಮಕ್ಕಳಿಂದ ಸುಮಾರು 20ಕ್ಕೂ ಅಧಿಕ ಗೀತೆಗಳ ಮೇಲೆ ನೃತ್ಯಗಳು, ನಾಟಕ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.