ಮಗನನ್ನು ಸೋಲಿಸಿದಂತೆ ಅಪ್ಪನನ್ನೂ ಸೋಲಿಸಿ: ಸಿದ್ದರಾಮಯ್ಯ
Apr 18 2024, 02:20 AM ISTಬಿಜೆಪಿ-ಜೆಡಿಎಸ್ನವರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ, ಯಾರು ನಡೆದುಕೊಂಡಿಲ್ಲ ಎನ್ನುವುದನ್ನು ನೋಡಿ ಜನರು ಮತಹಾಕಬೇಕು. ಕೊಟ್ಟ ಮಾತಿನಂತೆ ನಡೆದುಕೊಂಡಿರುವವರಿಗೆ ಮತ ನೀಡಬೇಕು.