ಕೆಟ್ಟು ಕಣ್ಮುಚ್ಚಿದ ಸಿಸಿಟಿವಿ ಕ್ಯಾಮೆರಾಗಳು
Apr 03 2024, 01:36 AM ISTಜನನಿಬಿಡ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದಲ್ಲಿ, ಅಪರಾಧ ಪ್ರಕರಣ, ಅಪಘಾತ, ಇನ್ನಿತರ ಸಾಕ್ಷಿಗಾಗಿ ಬಳಕೆ ಮಾಡಿಕೊಳ್ಳಬಹುದು. ಆದರೆ, ನಗರದಲ್ಲಿ ನಿರ್ವಹಣೆ ಕೊರತೆಯಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗದೇ ಎರಡು ವರ್ಷದಿಂದ ಕಣ್ಣುಮುಚ್ಚಿವೆ.