ಯುವ ಪೀಳಿಗೆಗೆ ಹಣ ಸಂಪಾದನೆಯೇ ಪ್ರಮುಖ ಗುರಿ: ಉಪನ್ಯಾಸಕ ಎಸ್.ಯೋಗಾನಂದಸ್ವಾಮಿ
Dec 03 2024, 12:34 AM ISTಆಧುನಿಕ, ಯಾಂತ್ರಿಕ, ಸ್ಮರ್ಧಾತ್ಮಕ ಯುಗದಲ್ಲಿ ಯುವ ಪೀಳಿಗೆಗೆ ಹಣ ಸಂಪಾದನೆಯೇ ಪ್ರಮುಖ ಗುರಿಯಾಗಿದೆ ಎಂದು ಪೊನ್ನಂಪೇಟೆ ಸಾಯಿ ಶಂಕರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಯೋಗಾನಂದಸ್ವಾಮಿ ಹೇಳಿದರು. ಗುಂಡ್ಲುಪೇಟೆಯಲ್ಲಿ ಆಲುರು ವೆಂಕಟರಾಯರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.