ಹಣ ಇಲ್ಲದೇ ಟೆಂಡರ್ ಕರೆದಿದ್ದ ಬಿಜೆಪಿ
Oct 18 2023, 01:00 AM ISTಬಿಜೆಪಿ ಸರ್ಕಾರ ಬಹಳಷ್ಟು ಸಂಖ್ಯೆಯಲ್ಲಿ ಟೆಂಡರ್ ಕರೆದಿತ್ತು. ಆದರೆ, ಬೊಕ್ಕಸದಲ್ಲಿ ಹಣವೇ ಇದ್ದಿರಲಿಲ್ಲ. ಹೀಗಾಗಿ, ಟೆಂಡರ್ ಕರೆದ ಕಾಮಗಾರಿಗಳಿಗೆ ಈಗ ಸಮಸ್ಯೆಯಾಗಿದೆ. ಅವುಗಳ ಪೈಕಿ ಮಹತ್ವದ ಕಾಮಗಾರಿಗಳನ್ನು ಗಮನಿಸಿ ಮಂಜೂರಾತಿ ನೀಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಿವಸಿದರು.