ನರೇಗಾ: ಟ್ರ್ಯಾಕ್ಟರ್ ಬಾಡಿಗೆ ಹಣ ಪಾವತಿಸಿ
Apr 16 2025, 12:35 AM IST೨೦೨೨-೨೩ ಹಾಗೂ ೨೦೨೩-೨೪ರಲ್ಲಿಯೇ ನರೇಗಾ ಕಾಮಗಾರಿಗೆ ಟ್ರ್ಯಾಕ್ಟರ್ ಬಾಡಿಗೆ ಪೂರೈಕೆ ಮಾಡಿದ್ದೇವೆ. ನರೇಗಾ ಕಾಮಗಾರಿಯ ಒಟ್ಟು ₹ ೬೨ ಲಕ್ಷ ಖೋಟಿ ಬಿಲ್ ಮಾಡಿ ಹಣ ಎತ್ತುವಳಿ ಮಾಡಿದ್ದಾರೆ. ಆದರೆ, ನಮ್ಮ ಪಾಲಿನ, ಕಾಮಗಾರಿಗೆ ಟ್ರ್ಯಾಕ್ಟರ್ ಪೂರೈಸಿದ ರೈತರಿಗೆ ₹ ೧೨ ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ.