ಹಮಾಸ್ ನೂತನ ಐಸಿಸ್: ನೆತನ್ಯಾಹು
Oct 11 2023, 12:45 AM ISTಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ನಾಗರಿಕರನ್ನು ಬರ್ಬರವಾಗಿ ಕೊಂದು ಹಾಕಿರುವ ಹಮಾಸ್ ಉಗ್ರರನ್ನು ‘ನೂತನ ಐಸಿಸ್’ ಎಂದು ಹರಿತ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಉಗ್ರರ ವಿರುದ್ಧ ನಾಗರಿಕ ಶಕ್ತಿಗಳು ಒಂದಾಗಿ ಹೋರಾಡಿ ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.