• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಸ್ರೇಲ್‌ - ಹಮಾಸ್‌ ಯುದ್ದಕ್ಕೆ ಮೊದಲ ಭಾರತೀಯ ವ್ಯಕ್ತಿ ಬಲಿ

Mar 06 2024, 02:18 AM IST

ಕಳೆದ ವರ್ಷ ಆರಂಭವಾದ ಇಸ್ರೇಲ್‌-ಹಮಾಸ್‌ ಯುದ್ಧ ಇದೇ ಮೊದಲ ಬಾರಿ ಭಾರತೀಯನೊಬ್ಬನ ಬಲಿಪಡೆದಿದೆ. ಇಸ್ರೇಲ್‌ ವಿರೋಧಿ ದೇಶವಾದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಸಿಡಿಸಿದ ಟ್ಯಾಂಕ್‌ ನಿರೋಧಕ ಕ್ಷಿಪಣಿಗೆ ಕೇರಳ ಮೂಳದ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ.

ಇಸ್ರೇಲ್‌ - ಹಮಾಸ್‌ ಯುದ್ಧದಲ್ಲಿ 29,000 ಪ್ಯಾಲೆಸ್ತೀನಿಗಳು ಬಲಿ

Feb 20 2024, 01:47 AM IST
ಇಸ್ರೇಲ್‌ ಮತ್ತು ಹಮಾಸ್ ಉಗ್ರರ ನಡುವಿನ ಭೀಕರ ಯುದ್ಧದಲ್ಲಿ ಈವರೆಗೆ ಗಾಜಾ ಪಟ್ಟಿಯಲ್ಲಿ ಒಟ್ಟು 29,000 ಜನ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಘೋಷಿಸಿದೆ.

ಇಸ್ರೇಲ್‌- ಹಮಾಸ್‌ ಯುದ್ಧಕ್ಕೆ 25000 ಪ್ಯಾಲೆಸ್ತೀನಿಯರು ಬಲಿ

Jan 22 2024, 02:18 AM IST
ಇಸ್ರೇಲ್‌ ಜೊತೆಗಿನ ಯುದ್ಧದಲ್ಲಿ ಇದುವರೆಗೂ 25 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಮೃತರದಲ್ಲಿ ಶೇ.66ರಷ್ಟು ಮಹಿಳೆಯರು, ಮಕ್ಕಳು ಆಗಿರುತ್ತಾರೆ. ಅಲ್ಲದೆ 62000 ಜನಕ್ಕೆ ಗಾಯವಾಗಿದೆ ಎಂದು ಗಾಜಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಮಾಸ್‌ಗೆ ಬೆಂಬಲ ನೀಡಿ: ಪಾಕ್‌ಗೆ ಹಮಾಸ್‌ ನಾಐಕನ ಆಗ್ರಹ

Dec 08 2023, 01:45 AM IST
ಇಸ್ಲಾಮಾಬಾದ್‌: ಇಸ್ರೇಲ್‌ ಜೊತೆಗಿನ ಕಾದಾಟದಲ್ಲಿ ಕೆಚ್ಚದೆಯ ಪಾಕಿಸ್ತಾನ ಹಮಾಸ್‌ ಸಂಘಟನೆಗೆ ಸಹಕಾರ ನೀಡಬೇಕು ಎಂದು ಹಮಾಸ್‌ ಉಗ್ರ ನಾಯಕ ಇಸ್ಮಾಯಿಲ್‌ ಹನಿಯೆ ಕರೆ ನೀಡಿದ್ದಾನೆ.

ಯುದ್ಧಕ್ಕೂ ಮುನ್ನ ಶಾರ್ಟ್‌ಸೆಲ್ಲಿಂಗ್ನಡೆಸಿ ಭಾರಿ ಹಣ ಗಳಿಸಿದ ಹಮಾಸ್‌

Dec 07 2023, 01:15 AM IST
ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಹಮಾಸ್‌ ಉಗ್ರರು ಷೇರು ಮಾರುಕಟ್ಟೆಯಲ್ಲಿ ಶಾರ್ಟ್‌ಸೆಲ್ಲಿಂಗ್‌ (ಷೇರುಪೇಟೆ ಸೂಚ್ಯಂಕ ಇಳಿವ ನಿರೀಕ್ಷೆಯಲ್ಲಿ ನಡೆಸುವ ಖರೀದಿ) ನಡೆಸುವ ಮೂಲಕ ಕೋಟ್ಯಂತರ ರು. ಗಳಿಕೆ ಮಾಡಿಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

15200 ಪ್ಯಾಲೆಸ್ತೀನಿರ ಹತ್ಯೆ,ಶೇ.70ರಷ್ಟು ಮಹಿಳೆಯರು,ಮಕ್ಕಳು: ಹಮಾಸ್‌ ವಕ್ತಾರ

Dec 03 2023, 01:00 AM IST
ಅ.7ರಂದು ಆರಂಭವಾದ ಯುದ್ಧದಲ್ಲಿ ಇಲ್ಲಿಯವರೆಗೆ ಇಸ್ರೇಲಿ ಪಡೆಗಳು 15200ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನು ಹತ್ಯೆ ಮಾಡಿವೆ ಎಂದು ಹಮಾಸ್‌ ನೇತೃತ್ವದ ಗಾಜಾ಼ ಆರೋಗ್ಯ ಸಚಿವಾಲಯ ತಿಳಿಸಿದೆ.

ಒತ್ತೆಯಾಳು ಬಿಡುಗಡೆಗೆ ಇಸ್ರೇಲ್‌-ಹಮಾಸ್‌ ಡೀಲ್‌?

Nov 13 2023, 01:15 AM IST
ಟೆಲ್ ಅವಿವ್: ಒಂದು ತಿಂಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಭಾನುವಾರ ನಡೆದಿದ್ದು, ಒತ್ತೆಯಾಳುಗಳ ವಿನಿಮಯಕ್ಕೆ ಉಭಯ ಪಂಗಡಗಳ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಂಥ ಸಾಧ್ಯತೆ ಇದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಕೂಡ ಹೇಳಿದ್ದಾರೆ.

ಹಮಾಸ್‌ ಉಗ್ರರ ದಾಳಿ ಕುರಿತಚಿತ್ರ ಪ್ರದರ್ಶನಕ್ಕೆ ವಿರೋಧ

Nov 09 2023, 01:00 AM IST
ಹಮಾಸ್‌ ಉಗ್ರರಿಂದ ಇಸ್ರೇಲ್‌ನಲ್ಲಿ ಅ.7ರಂದು ನಡೆದ ಹತ್ಯಾಕಾಂಡವನ್ನು ಬಿಂಬಿಸುವ ಕಿರುಚಿತ್ರವನ್ನು ಇಸ್ರೇಲಿ ನಟಿ ಹಾಗೂ ಮಾಜಿ ಸೇನಾಧಿಕಾರಿ ಗ್ಯಾಲ್‌ ಗ್ಯಾಡೋಟ್‌ ನಿರ್ಮಿಸಿದ್ದು, ಲಾಸ್‌ ಎಂಜಲೀಸ್‌ನಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ವಿರೋಧ ವ್ಯಕ್ತವಾಗಿದೆ

ಇಸ್ರೇಲ್‌-ಹಮಾಸ್‌ ಸಂಘರ್ಷ ತಗ್ಗಿಸಬೇಕು: ಮೋದಿ, ಇರಾನ್‌ ಅಧ್ಯಕ್ಷ ರೈಸಿ ಅಭಿಮತ

Nov 07 2023, 01:31 AM IST
ಇಸ್ರೇಲ್‌ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್‌ ಅಧ್ಯಕ್ಷ ಸೈಯದ್‌ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಹಮಾಸ್‌ ಕಮಾಂಡರ್‌ ಹತ್ಯೆ

Oct 16 2023, 01:45 AM IST
ವೈಮಾನಿಕ ದಾಳಿಯಲ್ಲಿ ಉಗ್ರ ಬಿಲ್ಲಾಲ್‌ ಅಲ್‌-ಖೆದ್ರಾ ಖತಂ
  • < previous
  • 1
  • 2
  • 3
  • 4
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved