ಅಪಘಾತ: ಪ್ರಾಮಾಣಿಕತೆ ಮೆರೆದ 108 ಸಿಬ್ಬಂದಿ
Jun 09 2024, 01:41 AM ISTನರಸಿಂಹರಾಜಪುರ: ತಾಲೂಕಿನ ಕೆ.ಕಣಬೂರು ಬಳಿ ಬೈಕ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿದ್ದು ಅಪಘಾತದ ಸ್ಥಳದಲ್ಲಿ ದೊರಕಿದ 60 ಸಾವಿರ ರು. ಹಾಗೂ ದಾಖಲೆಗಳುಳ್ಳ ಪರ್ಸ ನ್ನು 108 ಸಿಬ್ಬಂದಿ ಗಾಯಾಳು ಪತ್ನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.