ಕೆರೆ ಏರಿಗೆ ತಡೆಗೋಡೆ ನಿರ್ಮಿಸಿ ಅಪಘಾತ ತಪ್ಪಿಸಲಿ
Dec 05 2024, 12:30 AM ISTತಾಲೂಕಿನಲ್ಲಿ ಸುಮಾರು ೫೨೧ಕ್ಕೂ ಹೆಚ್ಚು ಕೆರೆಗಳಿವೆ, ಆದರೆ ನಿರ್ವಹಣೆ ಕೊರತೆಯಿಂದ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿವೆ. ಸರ್ಕಾರ ತನ್ನ ಆಯವ್ಯಯದಲ್ಲಿ ಕೆರೆಗಳ ಜೀರ್ಣೋದ್ದಾರಕ್ಕೆಂದು ಕೋಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ ಜೀರ್ಣೋದ್ದಾರವೂ ಇಲ್ಲ ಒತ್ತುವರಿ ತೆರವೂ ಇಲ್ಲ ಎನ್ನುವಂತಾಗಿದೆ