ಹುಬ್ಬಳ್ಳಿಯಲ್ಲಿ ಅಪಘಾತ: ಮೂಲ್ಕಿ, ಎಲ್ಲೂರು ಮೂಲದ ಇಬ್ಬರು ಸಾವು
Oct 16 2024, 12:31 AM ISTಪಂಡರಾಪುರ ದೇವರ ದರ್ಶನ ಮಾಡಿ ವಾಪಸ್ ಬರುವಾಗ ಗೋಪಾಲಕೃಷ್ಣ ಉಪಾಧ್ಯಾಯ ಹುಬ್ಬಳ್ಳಿಯಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಸ್ನಿಂದ ಇಳಿದರು, ಅಲ್ಲಿಂದ ತಮ್ಮ ಮಿತ್ರ ಸದಾನಂದ ದೇವಾಡಿಗರನ್ನು ಸಂಪರ್ಕಿಸಿ ಸ್ಕೂಟರ್ನಲ್ಲಿ ಕಾರು ಪಾರ್ಕಿಂಗ್ ಮಾಡಿದ್ದ ಜಾಗಕ್ಕೆ ಹೋಗುತ್ತಿರುವಾಗ ಅಪರಿಚಿತ ವಾಹನ ಸ್ಕೂಟರ್ಗೆ ಡಿಕ್ಕಿಯಾಗಿ ಇಬ್ಬರೂ ಮೃತಪಟ್ಟಿದ್ದಾರೆ.