ಕಾರು ಅಪಘಾತ: ಪ್ರಯಾಣಿಕರು ಪವಾಡಸದೃಶ ಪಾರು
Dec 14 2024, 12:49 AM ISTಬೆಂಗಳೂರಿನ ವಿಕ್ರಂ ತಮ್ಮ ಕುಂಟುಂಬ ಸದಸ್ಯರೊಂದಿಗೆ ಮೈಸೂರಿಗೆ ತೆರಳಿ ವಾಪಸ್ ಬೆಂಗಳೂರು ಕಡೆಗೆ ಬರುತ್ತಿದ್ದ ವೇಳೆ ಗಣಂಗೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿ ವಿಕ್ರಂ ಹಾಗೂ ತಾಯಿ, ಹೆಂಡತಿ, ಅಜ್ಜಿ ಜೊತೆಗೆ 7 ರಿಂದ 8 ವರ್ಷದ ಮಗು ಇದ್ದುದ್ದಾಗಿ ತಿಳಿದು ಬಂದಿದೆ.