ಬಿಜೆಪಿ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ: ಸಂಸದ ಬಿ.ವೈ.ರಾಘವೇಂದ್ರ
May 16 2024, 12:45 AM ISTಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಸ್ವಾಮಿ ಸನ್ನಿಧಿಗೆ ಸಂಸದ ರಾಘವೇಂದ್ರ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಡಾ.ಮುರಘರಾಜ್, ಚೆನ್ನವೀರಶೆಟ್ಟಿ, ರವಿ ಶಾನಭೋಗ, ಚಂದ್ರಶೇಖರ ಸೇರಿ ಪ್ರಮುಖರಿದ್ದರು.