ನಮ್ಮ ಪರವಾಗಿ ಫಲಿತಾಂಶ ಬರಲಿದೆ: ಬಿಜೆಪಿ ಅಭ್ಯರ್ಥಿ ಯದುವೀರ್ ವಿಶ್ವಾಸ
Apr 28 2024, 01:23 AM ISTಲೋಕಸಭಾ ಚುನಾವಣೆ ನನಗೆ ಹೊಸ ಅನುಭವ ನೀಡಿದೆ. ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ನಾಯಕರು, ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸೋದು ಒಂದು ವಾರ ಕಷ್ಟ ಆಯ್ತು. ಕ್ಷೇತ್ರದಾದ್ಯಂತ ಪ್ರಚಾರದ ನಡೆಸಿದಾಗ ಉತ್ತಮ ಅನುಭವವಾಗಿದೆ. ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ರೀತಿಯ ಅನುಭವವಾಗಿದೆ. ಕೆಟ್ಟ ಅನುಭವಗಳಿಂದ ಪಾಠ ಕಲಿಯಬೇಕು.