ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂಬುದು ಭಾರತೀಯರ ಆಕಾಂಕ್ಷೆ: ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು
Apr 21 2024, 02:26 AM ISTಕಾಂಗ್ರೆಸ್ ನವರು ಬಾಲರಾಜು ದುಡ್ಡು ಪಡೆದುಕೊಂಡಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಆ ರೀತಿ ದುಡ್ಡಿಗೆ ನಮ್ಮ ಕೈ ಕತ್ತರಿಸಿದರೂ ಸಹ ಕೈಚಾಚುವುದಿಲ್ಲ. ಜನಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ, ಮುಂದೆಯೂಕೆಲಸ ಮಾಡಲು ನನ್ನನ್ನು ಗೆಲ್ಲಿಸಿ