ಬಿಜೆಪಿ ಅಭ್ಯರ್ಥಿ ಕ್ರ.ಸಂ.1ಕ್ಕೆ ಮತ ನೀಡಿ: ಗಾಯತ್ರಿ
Apr 24 2024, 02:15 AM ISTದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ್ ಕ್ರಮ ಸಂಖ್ಯೆ 1ಕ್ಕೆ ಮತ ಹಾಕಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಎಂದು ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.