ಸಿಸಿಟೀಟಿ ಕಣ್ಗಾವಲಿನಲ್ಲಿ ನೇಮಕ ಪರೀಕ್ಷೆ- ಅಭ್ಯರ್ಥಿ ಪಕ್ಕ ಕೂತ ಸಿಬ್ಬಂದಿ: ವಿಡಿಯೋದಲ್ಲಿ ಪತ್ತೆ ಹಚ್ಚಿ ಕರೆ ಮಾಡಿ ಸಚಿವ ಕ್ಲಾಸ್- ವೆಬ್‌ಕಾಸ್ಟಿಂಗ್ ಬೆನ್ನಲ್ಲೇ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಶೇ.34ಕ್ಕೆ ಕುಸಿತ!
Jul 14 2024, 01:40 AM ISTಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ, ಮಂಡಳಿಗಳ ಖಾಲಿ ಹುದ್ದೆಗಳ ಭರ್ತಿಗೆ ಶನಿವಾರ ಸಿಸಿಕ್ಯಾಮೆರಾ ಮತ್ತು ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ ನಡೆಸಿದ್ದು, ಶೇ.34.5 ರಷ್ಟು ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ.