ಗ್ರೀನ್ ಕಾರ್ಡ್ ಬದಲು ಪರ್ಯಾಯ ಉದ್ಯೋಗ ಕಾರ್ಡ್: ಅಮೆರಿಕ ಘೋಷಣೆ
Oct 15 2023, 12:45 AM ISTಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್ ಕಾರ್ಡ್ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್ ಕಾರ್ಡ್ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ.