ಬೀರೂರು ಪುರಸಭೆ ಬಜೆಟ್: 33.58 ಕೋಟಿ ಆದಾಯ ನಿರೀಕ್ಷೆ
Mar 13 2024, 02:02 AM ISTಪಟ್ಟಣದ ರಸ್ತೆ, ಚರಂಡಿ ಮೂಲಭೂತ ಸವಲತ್ತುಗಳು ಹಾಗೂ ಘನ ತಾಜ್ಯ ನಿರ್ವಹಣೆ ವಿಭಾಗಗಳು, ಪೈಪ್ಲೈನ್ ಅಳವಡಿಕೆ ಸೇರಿದಂತೆ ಮುಂತಾದ ಪ್ರಮುಖ ಅಂಶಗಳ ಒಳಗೊಂಡ 32.67 ಲಕ್ಷ ರು.ಗಳ ಉಳಿತಾಯದ ಬಜೆಟ್ನ್ನು ಪುರಸಭಾ ಆಡಳಿತಾಧಿಕಾರಿ ತರೀಕೆರೆ ಎಸಿ ಕಾಂತರಾಜ್ ಮಂಡಿಸಿದ್ದಾರೆ.