ಪಾಲ್ಘಾಟ್ ರೈಲ್ವೆ ವಿಭಾಗ: ಪ್ಯಾಸೆಂಜರ್ ಸಂಚಾರದಿಂದ 964.19 ಕೋಟಿ ರು. ಆದಾಯ
May 08 2024, 01:08 AM ISTಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್, ಫ್ಲ್ಯಾಟ್ಫಾರಂ ಟಿಕೆಟ್ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್ ಸರ್ವೀಸ್, ಜಾಹಿರಾತು, ಪಾರ್ಕಿಂಗ್ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.