ಉದ್ಯೋಗ ಖಾತ್ರಿ ವೇತನಕ್ಕೆ ಆಧಾರ್ ಕಡ್ಡಾಯ ಎಂದು ಕಾಂಗ್ರೆಸ್ ಕಿಡಿ
Jan 02 2024, 02:15 AM ISTಬಡವರ ಶೋಷಿಸಲು ಮೋದಿಯಿಂದ ತಂತ್ರಜ್ಞಾನದ ಅಸ್ತ್ರ ಬಳಕೆಯಾಗುತ್ತಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಗೆ ನೊಂದಣಿ ಮಾಡಿಕೊಂಡ 25 ಕೋಟಿ ಬಡವರ ಪೈಕಿ 11 ಕೋಟಿ ಜನರನ್ನು ಕೆಲಸಕ್ಕೆ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ.