ಆರೋಗ್ಯ ಇಲಾಖೆಯ ಕಾಳಜಿಯಿಂದ ಮಲೇರಿಯಾ ನಿಯಂತ್ರಣ: ಡಾ. ಚಂದ್ರಶೇಖರ್
Jun 24 2024, 01:38 AM ISTಮನೆ ಮುಂದೆ ಮಳೆ ನೀರು ನಿಲ್ಲುವುದು, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹ, ಟೈರ್ ನಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ಪ್ರತಿ ಕುಟುಂಬದಲ್ಲಿ ಒಂದು ದಿನ ಸ್ವಚ್ಛತೆಗೆ ಮೀಸಲಿಟ್ಟು, ಶುಚಿತ್ವ ಕಾಪಾಡಿಕೊಂಡಾಗ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.