ಗ್ರಾಪಂ ಉಪಾಧ್ಯಕ್ಷೆ ಪತಿ ವಿರುದ್ಧ ಜಾತಿ ನಿಂದನೆ ಆರೋಪ
Oct 08 2024, 01:11 AM ISTಹುಕ್ಕೇರಿ ತಾಲೂಕಿನ ಗುಡಸ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷೆಯರ ಬದಲಾಗಿ ಅವರ ಪತಿಯರು ಅಧಿಕಾರ ಚಲಾಯಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸ್ವಚ್ಛತೆಗಾರರಾದ ಸಂತೋಷ ರಾಜಾಪೂರೆ, ಶ್ರೀಧರ ಹೆಗ್ಗಪ್ಪಗೋಳ ಆರೋಪಿಸಿದ್ದಾರೆ.