ಅರಣ್ಯ ಒತ್ತುವರಿ ಆರೋಪ: ರಮೇಶ್ಕುಮಾರ್ಗೆ ನೋಟಿಸ್
Oct 27 2024, 02:08 AM ISTಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿದಂತೆ ಅರಣ್ಯ ಇಲಾಖೆಯ ಮಂತ್ರಾಲಯವು ಸೂಕ್ತಕ್ರಮ ಜರುಗಿಸಲು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಇಲಾಖೆಯ ಭೂಮಿಗಳ ಒತ್ತುವರಿ ಆಗಿದೆ ಎನ್ನಲಾದ ಪ್ರದೇಶ ಜಂಟಿ ಸರ್ವೇಗೆ ಸೂಚಿಸಲಾಗಿದೆ.