ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ
Aug 31 2024, 01:42 AM ISTನೀವು ಒಳ ಒಪ್ಪಂದ ಮಾಡಿಕೊಂಡು ಗಿಮಿಕ್ ರಾಜಕೀಯ ಮಾಡಿದಿರಿ, ನಿಮ್ಮ ಪಕ್ಷದ ಮತ್ತೊಬ್ಬರು ಇಲ್ಲಿಗೆ ಬರುತ್ತಿದ್ದಾರೆ ಎಂಬುದನ್ನು ಅರಿತು ನಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರ.ಸುಳ್ಳು ಆರೋಪವನ್ನು ಮಾಡಬೇಡಿ. ನಮ್ಮ ಸದಸ್ಯರು ನಿಮ್ಮ ಹೇಳಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಹೊರಟರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ, ಬಸವರಾಜ್ರವರೇ ಹುಷಾರ್ ಇದು ಲಾಸ್ಟ್ ವಾರ್ನಿಂಗ್. ನೀವು ಹಿರಿಯರು ಮಾರ್ಗದರ್ಶನವನ್ನು ಕೊಡಿ ನಾನು ಸ್ವಾಗತಿಸುತ್ತೇನೆ ಎಂದು ಸಮಿವುಲ್ಲಾ ಎಚ್ಚರಿಕೆ ನೀಡಿದರು.