ಕಲಬುರಗಿಯಲ್ಲಿ ಸಾಮಾನ್ಯ ಜನರಿಗೆ ಜೀವಭಯ: ಜಾಧವ್ ಆರೋಪ
May 03 2024, 01:04 AM ISTಜಿಲ್ಲೆಯಲ್ಲಿ ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ತಾಲಿಬಾನ್ ಕೃತ್ಯ ಭಾಸವಾಗುತ್ತಿದೆ. ಅಮಾಯಕ ಮಹಿಳೆಯರ ಮತ್ತು ಮಕ್ಕಳು, ವಿಪಕ್ಷದ ಕಾರ್ಯಕರ್ತರು ಸಾಮಾನ್ಯ ನಾಗರಿಕರ ಮೇಲೆ ಮನೆಗೆ ನುಗ್ಗಿ ಹಲ್ಲೆ, ದಲಿತ ದೌರ್ಜನ್ಯ ಮೊಕದ್ದಮೆಗಳನ್ನು ಹೂಡಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ.