ಆಸ್ತಿ ತೆರಿಗೆ ಹೆಚ್ಚಳ, ಫುಟ್‌ಪಾತ್ ಒತ್ತುವರಿ ತೆರವಿಗೆ ತೀರ್ಮಾನ
Feb 06 2025, 12:18 AM ISTಬಿಡದಿ ಪುರಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಶೇ. 4ರಷ್ಟು ಆಸ್ತಿ ತೆರಿಗೆ ಹೆಚ್ಚಳ, ಫುಟ್ ಪಾತ್ ಒತ್ತುವರಿ ತೆರವು, ಎಲ್ಇಡಿ ದೀಪ ಅಳವಡಿಕೆ, ಯುಜಿಡಿ ಮತ್ತು ನೀರು ಸರಬರಾಜು ಕಾಮಗಾರಿ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.