ಈ ಹಾಸ್ಟೆಲ್ನಲ್ಲಿ ನಿತ್ಯವೂ ಆಹಾರ ವ್ಯರ್ಥವೇಕೆ?
Feb 20 2024, 01:52 AM ISTಬಡ, ಮಧ್ಯಮ ವರ್ಗದ ಪರಿಶಿಷ್ಟ ಮಕ್ಕಳ ಓದಿಗೆಂದು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಸ್ಥಾಪಿಸಿ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬಂದರೂ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರು ವಿದ್ಯಾರ್ಥಿ ನಿಲಯದ ತಿಂಡಿ, ಊಟ ಸೇವಿಸದಿರುವುದು ಸಾಕಷ್ಟು ಪ್ರಶ್ನೆಗೆ ಕಾರಣವಾಗಿದೆ. ಊಟ, ತಿಂಡಿ ಸರಿ ಇರುವುದಿಲ್ಲವೋ ಅಥವಾ ಅಡುಗೆ ಮಾಡುವವರು ಸರಿಯಾದ ಆಹಾರ ತಯಾರಿಸುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.