ನೀರು, ಆಹಾರ ಅರಸಿ ನಾಡಿನಲ್ಲಿ ಕಾಡಾನೆ ಹಿಂಡು ವ್ಯಾಪಕ ದಾಂದಲೆ
Apr 17 2024, 01:15 AM ISTಕಳೆದ 4-5 ದಿನಗಳಿಂದ ಸುಂಟಿಕೊಪ್ಪ ಭಾಗದ ಕೊಡಗರಹಳ್ಳಿ ಉಪ್ಪುತೋಡು, 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ಒಂದು ದೈತ್ಯ ಸಲಗ, ಒಂದು ಮರಿ ತಾಯಿಯಾನೆ ಹಾಗೂ ಕುಳ್ಳಗಿನ ಆನೆ ಸಂಚರಿಸುತ್ತಿದ್ದು, ಆನೇಕ ನಿವಾಸಿಗಳ ಮನೆಯಂಗಳಕ್ಕೆ ಬಂದು ಹೋಗುತ್ತಾ ಆತಂಕ ಸೃಷ್ಟಿಸಿವೆ.