ಆಹಾರ ಬಿಸಾಡದೆ ನಿರ್ಗತಿಕರಿಗೆ ವಿತರಿಸಿ: ಕೃಷ್ಣಮೂರ್ತಿ
May 12 2024, 01:17 AM ISTನಗರದಲ್ಲಿ ಭಿಕ್ಷುಕರು, ನಿರ್ಗತಿಕರು, ಪ್ರಯಾಣಿಕರು, ಕೆಲವು ಅನಾಥರು ಊಟಕ್ಕಾಗಿ ಪರದಾಡುತ್ತಾ ಎಲ್ಲೆಂದರಲ್ಲಿ ಸಂಚರಿಸುತ್ತಿರುತ್ತಾರೆ, ಇದರಿಂದ ಆಹಾರ ಬ್ಯಾಂಕ್ ಪ್ರಾರಂಭಿಸಿದ್ದು ಯಶಸ್ವಿಯಾಗಿ ನಮ್ಮ ಸೇವೆ ನಡೆಯುತ್ತಿದೆ, ಯಾವುದೇ ಕಾರಣಕ್ಕೂ ಯಾರೂ ಹಸಿಯಬಾರದು ಎಂಬ ಧ್ಯೇಯವಿಟ್ಟುಕೊಂಡು ನಮ್ಮ ಟ್ರಸ್ಟ್ ಹಾಗೂ ಬ್ಯಾಂಕ್ ಕೆಲಸ ಮಾಡುತ್ತಿದೆ.