ಉಡುಪಿ ಜಿಲ್ಲೆ: ಮತದಾರರ ಪಟ್ಟಿಗೆ 5286 ಯುವ ಮತದಾರರ ಸೇರ್ಪಡೆ
Jan 07 2025, 12:33 AM ISTಉಡುಪಿ ಜಿಲ್ಲೆಯ ಪರಿಷ್ಕೃತ, ಅಂತಿಮ ಮತದಾರರ ಪಟ್ಟಿಯನ್ನು ತಯಾರಿಸಲಾಗಿದ್ದು, ಜಿಲ್ಲೆಯಲ್ಲಿ 5,12,232 ಪುರುಷರು, 5,49,046 ಮಹಿಳೆಯರು ಹಾಗೂ 11 ಜನ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,61,289 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.