ಉಡುಪಿ ಜಿಲ್ಲಾ ಕಸಾಪದಿಂದ ಚಾರುವಸಂತ ನಾಟಕ ಪ್ರಸ್ತುತಿ ಯಶಸ್ವಿ
Jan 22 2025, 12:33 AM ISTಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತಿಯಲ್ಲಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರಪಡಿಸಿದ, ಡಾ. ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ, ನಾಡೋಜ ಹಂಪನಾ ಅವರ ‘ಚಾರು ವಸಂತ’ ನಾಟಕವು ನಗರದ ಎಂ.ಜಿ.ಎಂ ಕಾಲೇಜಿನ ಮುದ್ದಣ ಬಯಲುರಂಗ ಮಂಟಪದಲ್ಲಿ ಪ್ರದರ್ಶನಗೊಂಡು ರಂಗಾಸ್ತಕರ ಮೆಚ್ಚುಗೆಗೆ ಪಾತ್ರವಾಯಿತು.