ಉಡುಪಿ: ‘ಎಜುಕೇರ್ ಫಂಡ್’ನಿಂದ ಬಡವಿದ್ಯಾರ್ಥಿಗಳಿಗೆ 41 ಲಕ್ಷ ರು. ನೆರವು
Oct 13 2024, 01:00 AM ISTಕಳೆದ 12 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ 1157 ವಿದ್ಯಾರ್ಥಿಗಳು 5, 60, 39,500 ರು. ನೆರವನ್ನು ಸಾಲರೂಪದಲ್ಲಿ ಪಡೆದಿದ್ದು, ಶುಕ್ರವಾರ 49 ವಿದ್ಯಾರ್ಥಿಗಳು 41,05,500 ರು. ನೆರವನ್ನು ಸ್ವೀಕರಿಸಿದರು.