ಇಂದು, ದಾವಣಗೆರೆ ಮೇಯರ್-ಉಪ ಮೇಯರ್ ಚುನಾವಣೆ
Sep 27 2024, 01:30 AM ISTದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಂಖ್ಯಾಬಲ ಇದ್ದಾಗಲೇ ಕಾಂಗ್ರೆಸ್ ತಂತ್ರಗಾರಿಕೆಯಿಂದಾಗಿ ಸಂಖ್ಯಾಬಲ ಕಳೆದುಕೊಂಡ, ಪರಿಶಿಷ್ಟ ಪಂಗಡದ ಸದಸ್ಯ ಇಲ್ಲದ ಕಾರಣಕ್ಕೆ ಮೇಯರ್ ಪಟ್ಟ ಕಳೆದುಕೊಂಡಿತ್ತು ಬಿಜೆಪಿ. ಆದರೆ ಈಗಲೂ, ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಬಿಜೆಪಿ ಸೆ.27ರಂದು ಮೇಯರ್- ಉಪ ಮೇಯರ್ ಸ್ಥಾನಗಳಿಗೆ ಸ್ಪರ್ಧಿಸುವ ಉತ್ಸಾಹದಲ್ಲಿದೆ.