ಎಸ್ಸೆಸ್ಸೆಲ್ಸಿ: ಜ್ಞಾನಸುಧಾದ ಸಹಾನ ರಾಜ್ಯಕ್ಕೆ ತೃತೀಯ, ಶೋಧನ್ಗೆ ನಾಲ್ಕನೇ ಸ್ಥಾನ
May 10 2024, 01:30 AM ISTಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಶಂಕರ್ ಎನ್. ಹಾಗೂ ಪ್ರಭಾ ಕುಮಾರಿ ಎನ್. ದಂಪತಿ ಪುತ್ರಿಯಾಗಿರುವ ಸಹನಾ, ವಿಷಯವಾರು ಕನ್ನಡ 125, ಹಿಂದಿ 100, ವಿಜ್ಞಾನ 99, ಸಮಾಜ 100, ಇಂಗ್ಲಿಷ್ 99, ಗಣಿತ 100 ಅಂಕ ಗಳಿಸಿದ್ದಾರೆ.