30 ಬಯೋಟೆಕ್ನಾಲಜಿ ವಿದ್ಯಾರ್ಥಿಗಳು ಆಪ್ಟಮ್ ಕಂಪನಿ ಉದ್ಯೋಗಕ್ಕೆ ಆಯ್ಕೆ
Jul 09 2025, 12:18 AM ISTಆರೋಗ್ಯ ಸೇವಾ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಆಪ್ಟಮ್ ಇತ್ತೀಚೆಗೆ ಜಿಎಂ ಯುನಿವರ್ಸಿಟಿ (GMU) ಕಾಲೇಜು ಪರಿಸರದಲ್ಲಿ ಬಿಇ ಬಯೋಟೆಕ್ನಾಲಜಿ ವಿದ್ಯಾರ್ಥಿಗಳಿಗಾಗಿ ನೇಮಕಾತಿ ಅಭಿಯಾನ ನಡೆಸಿತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ 23 ವಿದ್ಯಾರ್ಥಿಗಳು ಮೆಡಿಕಲ್ ಕೋಡರ್ ಹುದ್ದೆಗೆ ವಾರ್ಷಿಕ ವೇತನ ₹4,07,320 ಗೆ ಆಯ್ಕೆಯಾಗಿದ್ದಾರೆ ಎಂದು ಜಿಎಂ ಯುನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.