• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಳೆ ವಿಮೆ ಬಾಕಿ ಹಣ ಪಾವತಿಗೆ ಕುಂಟು ನೆಪ: ಖಾಸಗಿವಿಮಾ ಕಂಪನಿ ಕ್ರಮ ಖಂಡಿಸಿ ರೈತರ ಪ್ರತಿಭಟನೆ

Oct 13 2024, 01:09 AM IST
ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಕುಂಟು ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶನಿವಾರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಟಾಟಾ ಕಂಪನಿ ಆದಾಯವನ್ನು 33000 ಕೋಟಿಯಿಂದ 8.50 ಲಕ್ಷ ಕೋಟಿಗೆ ಏರಿಸಿದ ರತನ್‌

Oct 11 2024, 11:57 PM IST
1991ರಲ್ಲಿ ರತನ್‌ ಟಾಟಾ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾ ಕಂಪನಿ ಅದರ ಆದಾಯ ಕೇವಲ 33000 ಕೋಟಿ ರು. ಆಸುಪಾಸಿನಲ್ಲಿತ್ತು. ಆದರೆ 21 ವರ್ಷಗಳ ಬಳಿಕ ಅವರು ಅಧಿಕಾರದಿಂದ ಕೆಳಗೆ ಇಳಿದ ವೇಳೆ ಕಂಪನಿಯ ಆದಾಯ ಭರ್ಜರಿ 8.50 ಲಕ್ಷ ಕೋಟಿ ರು.ಗೆ ತಲುಪಿತ್ತು.

ಟಾಟಾಸ್ಟೀಲ್ ಕಂಪನಿ ಕಾರ್ಮಿಕರ ಜತೆಗೂಡಿ ಕೆಲಸ

Oct 11 2024, 11:51 PM IST
ರತನ್ ಟಾಟಾ ತಮ್ಮ ವೃತ್ತಿ ಬದುಕು ಆರಂಭಿಸಿದ್ದು, ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಐಷಾರಾಮಿ ಕೊಠಡಿಯೊಂದರಲ್ಲಿ ಕುಳಿತು ಫೈಲ್‌ಗಳನ್ನು ನೋಡಿ ಆರ್ಡರ್‌ಗಳನ್ನು ಪಾಸ್ ಮಾಡುವ ಕೆಲಸದಿಂದಲ್ಲ. ಬದಲಾಗಿ ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ಕೆಲಸ ಮಾಡುವ ಇಂಥ ಕಾರ್ಮಿಕರೊಂದಿಗೆ ತಮ್ಮ ವೃತ್ತಿ ಆರಂಭಿಸಿದ್ದರು ರತನ್.

ಉತ್ತರ ಕರ್ನಾಟಕದ ಆರ್ಥಿಕತೆ ಬೆಳೆಸಿದ ಟಾಟಾ ಕಂಪನಿ - ಟಾಟಾ , ಟಾಟಾ ಮಾರ್ಕೋಪೋಲೋ ಬಸ್ ಉತ್ಪಾದನೆ

Oct 11 2024, 10:18 AM IST

ಧಾರವಾಡ ಜಿಲ್ಲೆ ಸೇರಿ ಇಡೀ ಉತ್ತರ ಕರ್ನಾಟಕದ ಆರ್ಥಿಕತೆ ಹಾಗೂ ಔದ್ಯೋಗಿಕ ಪ್ರಮಾಣ ಹೆಚ್ಚಲು ಒಂದರ್ಥದಲ್ಲಿ ಟಾಟಾ ಕಂಪನಿಯ ಪಾತ್ರ ಬಹುದೊಡ್ಡದು.

ಟಾಟಾ ಕಂಪನಿ ಆದಾಯವನ್ನು 33000 ಕೋಟಿಯಿಂದ 8. 50 ಲಕ್ಷ ಕೋಟಿಗೆ ಏರಿಸಿದ ರತನ್‌ ಟಾಟ

Oct 11 2024, 08:50 AM IST

1991ರಲ್ಲಿ ರತನ್‌ ಟಾಟಾ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾ ಕಂಪನಿ ಅದರ ಆದಾಯ ಕೇವಲ 33000 ಕೋಟಿ ರು. ಆಸುಪಾಸಿನಲ್ಲಿತ್ತು. ಆದರೆ 21 ವರ್ಷಗಳ ಬಳಿಕ ಅವರು ಅಧಿಕಾರದಿಂದ ಕೆಳಗೆ ಇಳಿದ ವೇಳೆ ಕಂಪನಿಯ ಆದಾಯ ಭರ್ಜರಿ 8.50 ಲಕ್ಷ ಕೋಟಿ ರು.ಗೆ ತಲುಪಿತ್ತು.

ಟಾಟಾಸ್ಟೀಲ್ ಕಂಪನಿ ಕಾರ್ಮಿಕರ ಜತೆಗೂಡಿ ಕೆಲಸ : ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ವೃತ್ತಿ ಆರಂಭ

Oct 11 2024, 08:34 AM IST

ರತನ್ ಟಾಟಾ ತಮ್ಮ ವೃತ್ತಿ ಬದುಕು ಆರಂಭಿಸಿದ್ದು, ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಐಷಾರಾಮಿ ಕೊಠಡಿಯೊಂದರಲ್ಲಿ ಕುಳಿತು ಫೈಲ್‌ಗಳನ್ನು ನೋಡಿ ಆರ್ಡರ್‌ಗಳನ್ನು ಪಾಸ್ ಮಾಡುವ ಕೆಲಸದಿಂದಲ್ಲ. ಬದಲಾಗಿ ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ಕೆಲಸ ಮಾಡುವ ಇಂಥ ಕಾರ್ಮಿಕರೊಂದಿಗೆ

ಸಿಂಗೂರು ಟಾಟಾ ಕಂಪನಿ ಜಾಗ ವಿವಾದ /ಅವಮಾನಿಸಿದ್ದ ಜಾಗ್ವಾರ್‌ ಕಂಪನಿಯನ್ನೇ ಖರೀದಿಸಿದ ರತನ್‌!

Oct 10 2024, 05:27 AM IST

ರತನ್‌ ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಆರಂಭಿಸಲು ಮೊದಲಿಗೆ ಪಶ್ಚಿಮ ಬಂಗಾಳದ ಸಿಂಗೂರು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿ ನೀಡಿತ್ತು. ಅದರಂತೆ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು.

ಜನಪ್ರಿಯ ವಿದೂಷಕ ಕುನಾಲ್‌ ಕಮ್ರಾ ಮತ್ತು ಓಲಾ ಕಂಪನಿ ಮಾಲೀಕ ಭವೀಶ್‌ ಅಗರ್‌ವಾಲ್‌ ನಡುವೆ ವಾಕ್ಸಮರ

Oct 07 2024, 09:53 AM IST

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸರ್ವೀಸ್‌ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಜನಪ್ರಿಯ ವಿದೂಷಕ ಕುನಾಲ್‌ ಕಮ್ರಾ ಮತ್ತು ಓಲಾ ಕಂಪನಿ ಮಾಲೀಕ ಭವೀಶ್‌ ಅಗರ್‌ವಾಲ್‌ ನಡುವೆ ವಾಕ್ಸಮರ ನಡೆದಿದೆ.

ಬೆಳೆವಿಮೆ ಕಂಪನಿ ಗೋವಿನಜೋಳ ಅಣೆವಾರಿಗೆ ವಿರೋಧ

Oct 06 2024, 01:20 AM IST
ಗೋವಿನಜೋಳದ ತೆನೆ ಸೇರಿದಂತೆ ವಿವಿಧ ಬೆಳೆಗಳು ಹಸಿಯಿದ್ದಾಗ ಹಾಗೂ ಮಳೆ ಸುರಿದ ವೇಳೆ ಬೆಳೆ ಅಣೆವಾರಿ ಮಾಡಲಾಗುತ್ತಿದೆ. ವಿಮೆ ಕಂಪನಿಯಿದ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಶಶಿಧರಸ್ವಾಮಿ ಛತ್ರದಮಠ ಆರೋಪಿಸಿದರು.

ರಾಶಿ ಕಂಪನಿ ಬೀಜ ಬಿತ್ತನೆಯಿಂದ ಹೆಚ್ಚು ಲಾಭ

Oct 04 2024, 01:08 AM IST
ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಸಂಜೀವ ರಡ್ಡಿ ರಾಯರಡ್ಡಿ ಹೊಲದಲ್ಲಿ ರಾಶಿ ಕಂಪನಿಯ ಹತ್ತಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ಕಂಪನಿಯು ಟೆರಿಟರಿ ಮ್ಯಾನೇಜರ್ ಶರತ ಭೋರಶೆಟ್ಟರ್‌ ಹತ್ತಿ ಬೀಜದ ಬಗ್ಗೆ ಮಾಹಿತಿ ನೀಡಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved