ಜಾವಾ ಯೆಜ್ಡಿ ಮೋಟಾರ್ಸೈಕಲ್ ಕಂಪನಿ ತನ್ನ ಹೊಸ ಬೈಕ್ ಜಾವಾ 42 ಎಫ್ಜೆ 350 ಬಿಡುಗಡೆ
Sep 05 2024, 02:22 AM ISTಜಾವಾ ಯೆಜ್ಡಿ ಮೋಟಾರ್ಸೈಕಲ್ ಕಂಪನಿ ತನ್ನ ಹೊಸ ಬೈಕ್ ಜಾವಾ 42 ಎಫ್ಜೆ350 ಬಿಡುಗಡೆ ಮಾಡಿದೆ. ಈ ಬೈಕ್ 5 ಬಣ್ಣಗಳಲ್ಲಿ ಲಭ್ಯವಿದ್ದು, ಎಕ್ಸ್ ಶೋರೂಂ ಬೆಲೆ 1,99,142 ರು.ನಿಂದ ಆರಂಭವಾಗಿ 2,20,142 ರು.ವರೆಗೆ ಇದೆ.