ಅಂಗನವಾಡಿ, ಶಾಲೆಗೆ ಕಟ್ಟಡ, ನಿವೇಶನ ನೀಡಲು ಮೀನಮೇಷ ಸಲ್ಲದು: ಜಿಲ್ಲಾಧಿಕಾರಿ
Sep 07 2025, 01:00 AM ISTಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೋಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು ಮತ್ತು ಬಿಇಒಗಳು ಸಮನ್ವಯತೆಯಿಂದ ಶೀಘ್ರವೇ ಪರಿಶೀಲಿಸಿ ಅಭಿಯಾನ ಕೈಗೊಳ್ಳಬೇಕು.