ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ, ಪಾಲಕರಲ್ಲಿ ಭೀತಿ
Aug 04 2024, 01:26 AM ISTಕಮಲಾಪುರ ತಾಲೂಕಿನ ರಾಜನಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಾಲೆ ತೇವ ಹಿಡಿದಿದೆ, ಕಾಮಗಾರಿ ಕಳಪೆಯಾಗಿದೆ, ಚಾವಣಿ ಶೀಥಿಲವಾಗಿದೆ.