ಕನ್ನಡ ಭಾಷೆಗೆ ಹೊಸ ಶಕ್ತಿ ನೀಡಿದ ಕನ್ನಡಪ್ರಭ
Aug 13 2024, 12:59 AM ISTಕನ್ನಡಪ್ರಭವು ಕನ್ನಡ ಭಾಷೆಗೆ ಒಂದು ಹೊಸ ಶಕ್ತಿ ನೀಡಿದ ದಿನಪತ್ರಿಕೆಯಾಗಿದ್ದು, ಸದಾ ಸರ್ಕಾರಗಳ ಅನೇಕ ಲೋಪದೋಷಗಳನ್ನು ಬಿತ್ತರಿಸುವ ಮತ್ತು ಉತ್ತಮ ಕಾರ್ಯ ಮಾಡಿದಾಗ ಪ್ರಶಂಸಿಸುವ ಕಾರ್ಯ ಮಾಡುತ್ತಿದೆ ಎಂದು ಪಟ್ಟಣದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.