ಕನ್ನಡ ಕಟ್ಟುವ ಕೆಲಸದಲ್ಲಿ ಪತ್ರಿಕಾ ವಿತರಕರ ಪಾತ್ರ ಗಣನೀಯ: ಶಾಂತಾರಾಮಸ್ವಾಮಿ
Aug 25 2024, 01:57 AM IST ಸಾಕಷ್ಟು ಉಳ್ಳವರೇ ಸಮಾಜಸೇವೆ ಮಾಡಲು ಇಂದು ಮುಂದೆ ಬರುವುದಿಲ್ಲ. ಆದರೆ, ರಾಜಧಾನಿ ಬೆಂಗಳೂರಿನಿಂದ ಬಂದು ಪತ್ರಿಕಾ ವಿತರಕರ ಕಷ್ಟ- ಸುಖ ವಿಚಾರಿಸಿ, ರೈನ್ ಕೋಟ್ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ, ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ರಾಮಸ್ವಾಮಿ ಹಾಗೂ ಪದಾಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು.