ಹಿಂದಿ ವಿಚಾರದಲ್ಲಿ ಕನ್ನಡ ಮೇಲೆ ಕೇಂದ್ರ ದಬ್ಬಾಳಿಕೆ
Sep 15 2024, 01:50 AM ISTಹಿಂದಿ ಸಪ್ತಾಹ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿ, ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದರು. ಕರಾಳ ದಿನವಾಗಿ ಆಚರಿಸುವ ಮೂಲಕ ಹಿಂದಿ ಹೇರಿಕೆ ನೀತಿಯನ್ನು ದಾವಣಗೆರೆಯಲ್ಲಿ ಪ್ರತಿಭಟಿಸಿದ್ದಾರೆ.