ಮಂಡ್ಯ ಕನ್ನಡ ಸಮ್ಮೇಳನ ಹೊಸ ಪರಂಪರೆ ಸೃಷ್ಟಿಸಲಿ: ತ್ರಿನೇತ್ರಶ್ರೀ
Oct 02 2024, 01:03 AM ISTಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಸ್ವಾಮೀಜಿಗಳು, ಮಠಗಳ ಕೊಡುಗೆಯೂ ಇದೆ. ಎಲೆಮರೆ ಕಾಯಿಯಂತೆ ಸ್ವಾಮೀಜಿಗಳು ಅನೇಕ ಪುಸ್ತಕಗಳನ್ನು ಹೊರತಂದಿದ್ದಾರೆ. ಮಠಗಳೂ ಕೂಡ ನಿರಂತರವಾಗಿ ಪುಸ್ತಕ ಪ್ರಕಟಣೆ ಮಾಡುತ್ತಿವೆ. ಅಂದ ಮೇಲೆ ಸ್ವಾಮೀಜಿಗಳೂ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲವೇ..?