ನಾಲಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯ
Oct 08 2024, 01:03 AM ISTನಾಮಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಇರಬೇಕೆಂಬ ಆದೇಶವಿದ್ದರೂ ಪರಭಾಷಿಕ ವ್ಯಾಪಾರಿಗಳು ಆದೇಶ ಪಾಲಿಸದೆ ಅನ್ಯಭಾಷೆಯ ನಾಲಫಲಕ ಆಳವಡಿಸಿ ಉದ್ದಟನ ಪ್ರದರ್ಶಿಸುತ್ತಿದ್ದಾರೆ. ಅಂಗಡಿ ಮುಗ್ಗಟುಗಳು,ಖಾಸಗಿ ಶಾಲೆ,ಮಾಲ್ ,ಆಸ್ವತ್ರೆಗಳು ಕನ್ನಡ ಕಡೆಗಾಣಿಸಿ ಅನ್ಯಭಾಷಾ ಪ್ರೇಮ ಮೆರೆಯುತ್ತಿದ್ದಾರೆ.