ಮೊದಲು ಕನ್ನಡ ಮಾತನಾಡಿ, ಅನ್ಯಭಾಷಿಗರಿಗೂ ಕಲಿಸಿ: ಡಾ.ರಮೇಶ್
Nov 02 2024, 01:15 AM ISTನಮ್ಮ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯಮ ಮತ್ತು ಕಚೇರಿಗಳಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ಅಧಿಕಾರಿ ಮತ್ತು ನೌಕರರು ಕಡ್ಡಾಯವಾಗಿ ರಾಜ್ಯ ಭಾಷೆಯನ್ನು ಕಲಿತು ಬಳಸಬೇಕೆಂಬ ನಿಯಮವಿದೆ. ಆದರೆ, ಕನ್ನಡಿಗರಾದ ನಾವೆಷ್ಟು ಉದಾರಿಗಳೆಂದರೆ ಹೊರಗಿನಿಂದ ಬಂದವರು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದರೂ ಕೂಡ ನಾವೇ ಅವರಿಗೆ ಅವಕಾಶ ಕೊಡುತ್ತಿಲ್ಲ.