ಕನ್ನಡ ಬೆಳೆಸುವ ಕಾಯಕವನ್ನು ಕಟ್ಟಿಬದ್ದರಾಗಿ ಮಾಡಬೇಕು: ಡಿ.ರವಿಶಂಕರ್
Sep 05 2024, 12:42 AM ISTನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಾವೆಲ್ಲರೂ ಕನ್ನಡಿಗರಾಗಿ ಜನಿಸಿರುವುದು ಪೂರ್ವ ಜನ್ಮದ ಸುಕೃತ ಎಂದು ಬಣಿಸಿದ ಅವರು, ಭಾಷೆಯನ್ನು ಶ್ರೀಮಂತಗೊಳಿಸಲು ಮಹಾನ್ ಕವಿಗಳು, ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಶ್ರಮಿಸಿದ್ದು ನಾವು ಅವರುಗಳ ಹಾದಿಯಲ್ಲಿ ಸಾಗಿ ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲ್ಲೆತ್ತರಕ್ಕೆ ಹಾರಿಸೋಣ.